8 ಬಾಟ್ಲಿ ಮದ್ಯ, ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ ಖ್ಯಾತ ನಟಿ !!!

ಗ್ಲಾಮರಸ್ ಲೋಕದ ಸಾವಿನ ಸರಣಿಗೆ ಮತ್ತೊಂದು ಸೇರ್ಪಡೆಯಾಗಿದೆ. ಖಿನ್ನತೆಯೋ ಅಥವಾ ಇನ್ಯಾವುದೋ ಕಾರಣದಿಂದಾಗಿ ಈ ಸಿನಿರಂಗದಲ್ಲಿ ಆತ್ಮಹತ್ಯೆ ಅಥವಾ ಸಾವು ಎಷ್ಟು ನಡೆಯುತ್ತೋ ಗೊತ್ತಿಲ್ಲ. ಟಾಲಿವುಡ್ ನ ಕಿರುತೆರೆ ಕಲಾವಿದೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.ಭಾರೀ ಪ್ರಮಾಣದ ಮದ್ಯದೊಂದಿಗೆ ನಿದ್ರೆ ಮಾತ್ರೆ ಬೆರೆಸಿ ಸೇವಿಸುವ ಮೂಲಕ ಟಾಲಿವುಡ್‌ನ ಕಿರುತೆರೆ ಕಲಾವಿದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿರುವ ನಟಿ ಮೈಥಿಲಿ ರೆಡ್ಡಿ ಹೈದರಾಬಾದ್ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮೈಥಿಲಿ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಆಕೆಯ ಫೋನ್ ಸಿಗ್ನಲ್ …

8 ಬಾಟ್ಲಿ ಮದ್ಯ, ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ ಖ್ಯಾತ ನಟಿ !!! Read More »