ಭಾರವಾಯಿತೇ ಈ ಜಗತ್ತು ಅಮ್ಮಾ?!!! 9 ತಿಂಗಳ ಮಗುವಿನ ಜೊತೆಗೆ ನೇಣಿಗೆ ಕೊರಳೊಡ್ಡಿದ ತಾಯಿ!

ಅದೇನು ದುಃಖ ಮನಸ್ಸಿನಲ್ಲಿ ಆಕೆ ಹೊತ್ತುಕೊಂಡು ಇದ್ದಳೋ, ಯಾವ ಮಟ್ಟಕ್ಕೆ ಮಾನಸಿಕ ಯಾತನೆಯನ್ನು ಈ ತಾಯಿ ಸಹಿಸಿಕೊಂಡಿದ್ದಳೇ ಕಡೆಗೊಂದು ದಿನ ತನ್ನ ಕಡೇ ನಿರ್ಧಾರ ಅಂದರೆ ಜೀವನವನ್ನೇ ಕೊನೆಗಾಣಿಸುವ ಕಡೇ ನಿರ್ಧಾರ ಮಾಡಿಕೊಂಡಳು ಈ ಮಹಾತಾಯಿ ತನ್ನ 9 ತಿಂಗಳ ಮಗುವಿನ ಜೊತೆ. ಪುಟ್ಟ ಹಸಯಳೆಯನ್ನು ಕೊಲೆ ಮಾಡಿದ ತಾಯಿಯೊಬ್ಬಳು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ನಡೆದಿದೆ. ನಿಖಿತಾ (25) ಹಾಗೂ ಅನೀಶ್ (9 ತಿಂಗಳು) ಸಾವು ಕಂಡಿರುವ ತಾಯಿ-ಮಗುವಾಗಿದ್ದು, …

ಭಾರವಾಯಿತೇ ಈ ಜಗತ್ತು ಅಮ್ಮಾ?!!! 9 ತಿಂಗಳ ಮಗುವಿನ ಜೊತೆಗೆ ನೇಣಿಗೆ ಕೊರಳೊಡ್ಡಿದ ತಾಯಿ! Read More »