ಈತ 8 ಪತ್ನಿಯರ ಮುದ್ದಿನ ಗಂಡ !! ಎಲ್ಲರೂ ಒಟ್ಟಿಗೆ ಬಾಳೋ ಈತನ ಸಂಸಾರದಲ್ಲಿ ಇಲ್ಲಿವರೆಗೂ ಕಿತ್ತಾಟ ನಡೆದಿಲ್ಲವಂತೆ|ಸಂದರ್ಶನದಲ್ಲಿ ಮಾತಾಡಿದ ಈತನ ವಿಡಿಯೋ ವೈರಲ್
ಪತಿ ಪತ್ನಿ ಇಬ್ಬರೂ ಸುಖವಾಗಿ ಸಂಸಾರ ಮಾಡುವುದೇ ಈಗಿನ ಕಾಲದಲ್ಲಿ ದುಸ್ತರ. ಅದರಲ್ಲೂ ಈ ಗಂಡ ಹೆಂಡತಿಯ ಮಧ್ಯೆ ಇನ್ನೊಬ್ಬಳ ಎಂಟ್ರಿ ಆದರಂತೂ ಖಂಡಿತ ಆ ಕಥೆ ಊಹಿಸಲೂ ಅಸಾಧ್ಯ. ಅಂಥದರಲ್ಲಿ ಇಲ್ಲೊಬ್ಬ ಆಸಾಮಿ ಒಬ್ಬನೇ ಎಂಟು ಮಂದಿ ಹುಡುಗಿಯರನ್ನು ಮದುವೆ ಆಗಿದ್ದಾನೆ. ಇಷ್ಟು ಮಾತ್ರವಲ್ಲದೇ, ಎಲ್ಲರೂ ಒಂದೇ ಮನೆಯಲ್ಲಿ ಸುಖವಾಗಿ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ಇದು ನಿಜವೇ ಹೌದೇ ಅನ್ನೋದನ್ನು ನಂಬುವುದು ಸ್ವಲ್ಪ ಕಷ್ಟನೇ. ಆದರೂ ನಂಬಬೇಕು. ಏಕೆಂದರೆ ಇದು ಸತ್ಯ. ಇಂಥದ್ದೊಂದು ಸುಖ ಸಂಸಾರ …