ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾದಲ್ಲಿ ” ನಾಯಿ” ಗೆ ದೊರಕಿದ ಸಂಭಾವನೆ ಎಷ್ಟು? ಇಲ್ಲಿದೆ ಆಶ್ಚರ್ಯಪಡೋ ಉತ್ತರ!
ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾ ಸಾಕಷ್ಟು ಗಳಕೆ ಮಾಡುತ್ತಿದೆ. ಈ ಸಿನಿಮಾ ರೆಡಿ ಮಾಡೋಕೆ ಇಡೀ ಟೀಂ ಸಾಕಷ್ಟು ಸಮಯದ ತೆಗೆದುಕೊಂಡಿತ್ತು. ಇದಕ್ಕೆ ಕೊವಿಡ್ ಒಂದು ಕಾರಣ ಆದರೆ, ಮತ್ತೊಂದು ಕಾರಣ ಶ್ವಾನದ ಮೂಡ್. ಸಿನಿಮಾದಲ್ಲಿ ನಟಿಸಿದ ಪ್ರತಿ ಪಾತ್ರಗಳೂ ಹೈಲೈಟ್ ಆಗಿವೆ. ಶ್ವಾನ ಹಾಗೂ ಮನುಷ್ಯನ ನಡುವಿನ ಫ್ರೆಂಡ್ಶಿಪ್ ಕಥೆ ‘777 ಚಾರ್ಲಿ’ ಸಿನಿಮಾದ ಹೈಲೈಟ್. ಈ ಚಿತ್ರದಲ್ಲಿ ಚಾರ್ಲಿ ಶ್ವಾನದ ಪಾತ್ರ ತುಂಬಾನೇ ಮುಖ್ಯವಾದುದು. ‘ಸಿನಿಮಾದಲ್ಲಿ ಅತ್ಯುತ್ತಮವಾಗಿ ನಟಿಸಿದ್ದು ಚಾರ್ಲಿ ಎಂದು …