2030ರ ವೇಳೆಗೆ ದೇಶದಲ್ಲಿ 6G ತಂತ್ರಜ್ಞಾನ -ಪ್ರಧಾನಿ ನರೇಂದ್ರ ಮೋದಿ

ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ತಂತ್ರಜ್ಞಾನ ವಿಷಯದಲ್ಲೂ ಬೇರೆ ಯಾವುದೇ ದೇಶಗಳಿಗೂ ಕಮ್ಮಿ ಇಲ್ಲದಂತೆ ಮುನ್ನುಗ್ಗುತ್ತಿದೆ. ಅಂತೆಯೇ 2030ರ ವೇಳೆಗೆ ಅಂದರೆ ಈ ದಶಕದ ಅಂತ್ಯದಲ್ಲಿ ದೇಶಕ್ಕೆ 6ಜಿ ತಂತ್ರಜ್ಞಾನ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಬೆಳ್ಳಿಹಬ್ಬ ಸಮಾರಂಭದಲ್ಲಿ ಮಾತನಾಡಿದ ಮೋದಿ, ದೇಶದಲ್ಲಿ ಟೆಲಿಡೆನ್ಸಿಟಿ ಹಾಗೂ ಇಂಟರ್ನೆಟ್ ಬಳಕೆಯನ್ನು ವೇಗವಾಗಿ ವಿಸ್ತರಿಸಲಾಗುತ್ತಿದೆ. 21ನೇ ಶತಮಾನದಲ್ಲಿ ಈ ಸಂಪರ್ಕವು ದೇಶದ ಪ್ರಗತಿಯನ್ನು ನಿರ್ಧರಿಸುತ್ತದೆ. ಈ …

2030ರ ವೇಳೆಗೆ ದೇಶದಲ್ಲಿ 6G ತಂತ್ರಜ್ಞಾನ -ಪ್ರಧಾನಿ ನರೇಂದ್ರ ಮೋದಿ Read More »