ರೋಮ್ಯಾನ್ಸ್ ಮಾಡೋಕೆ 30ದಿನದ ಭರ್ಜರಿ ರಜೆ ನೀಡುತ್ತೆ ಈ ದೇಶ! ಕಾರಣವೇನು?
ಚೀನಾ ದೇಶದಲ್ಲಿ ಇಳಿಮುಖವಾಗುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ ಚೀನಾ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.ಮದುವೆಯಾದ ದಂಪತಿಗೆ (Couple) ರೋಮ್ಯಾನ್ಸ್ ಮಾಡುವ ಸಲುವಾಗಿ 30 ದಿನಗಳ ವೇತನ ಸಹಿತ ರಜೆ ನೀಡುವುದಾಗಿ ಚೀನಾ ಸರ್ಕಾರ (China government) ಘೋಷಿಸಿದೆ.