LIC : 3 ಲಕ್ಷ ಹೂಡಿಕೆ ಮಾಡಿದರೆ ನಿಮಗೆ ದೊರೆಯುತ್ತೆ 14 ಸಾವಿರ ಪಿಂಚಣಿ
ಎಲ್‌ಐಸಿ ಹೂಡಿಕೆಯು ನಮ್ಮ ಸುರಕ್ಷಿತ ಹೂಡಿಕೆಗಳಲ್ಲಿ ಒಂದಾಗಿದೆ. ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಸರಳ ಪಿಂಚಣಿ ಯೋಜನೆಯು ಒಂದೇ ಪ್ರೀಮಿಯಂ ಅನ್ನು ಹೊಂದಿರುವ ಹೂಡಿಕೆಯಾಗಿದೆ.
ಜನರಿಗೆ ಜೀವ ವಿಮೆ ಪ್ರಯೋಜನ ನೀಡುವ ಜೊತೆಗೆ ಉಳಿತಾಯ ಮಾಡಲು ಪ್ರೇರೇಪಿಸುತ್ತದೆ.
ಪೂರ್ವನಿರ್ಧರಿತ!-->!-->!-->!-->!-->…