3 month old fetus found on the road : 3 ತಿಂಗಳ ಭ್ರೂಣವನ್ನು ರೋಡಿಗೆಸೆದು ಹೋದ ಜೋಡಿ, ವೀಡಿಯೋ ವೈರಲ್
ಕಾಲ ಬದಲಾಗಿದೆ ಪ್ರೀತಿ ವಾತ್ಸಲ್ಯ ಕರುಳು ಸಂಬಂಧ ಬಾಂಧವ್ಯಗಳಿಗೆ ಬೆಲೆ ಇಲ್ಲದಾಗಿದೆ. ತಾನು ತನ್ನದು ತನ್ನಿಂದ ಎಂದು ಜನರು ಮೆರೆದಾಡುತ್ತಿದ್ದಾರೆ. ಜನ ಒಂದು ತಪ್ಪು ಮಾಡಿ ಸಾವಿರ ತೊಂದರೆಗಳಿಗೆ ಸಿಲುಕಿ ಸಾವಿರ ತಪ್ಪು ಮಾಡಲು ಮುಂದಾಗುವ ಪರಿಸ್ಥಿತಿ ಹುಟ್ಟಿಕೊಂಡಿದೆ.ಹೌದು ಗುಜರಾತ್‌ನ ಸೂರತ್…