Browsing Tag

2nd puc practical exam date announced

PUC Practical Exam: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ | ಪ್ರಾಯೋಗಿಕ ಪರೀಕ್ಷೆ ದಿನಾಂಕ ಪ್ರಕಟ

ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಬರುವ ತಿಂಗಳು ಅಂದರೆ ಫೆಬ್ರವರಿ 6ರಿಂದ ನಡೆಯಲಿದೆ. 2022-23ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳು ನಡೆಯುವ ದಿನಾಂಕವನ್ನು ಪ್ರಕಟಮಾಡಲಾಗಿದೆ.ಫೆಬ್ರವರಿ 6ರಿಂದ ಆರಂಭವಾದ ಈ ಪ್ರಾಯೋಗಿಕ ಪರೀಕ್ಷೆ 28-02-2023 ರ ವರೆಗೂ ಮುಂದುವರೆಯಲಿದೆ.