Browsing Tag

28th crore

ಕೇರಳದ ಮೀನುಗಾರನ ಬಲೆಗೆ ಬಿತ್ತು ತಿಮಿಂಗಿಲದ ವಾಂತಿ…ಭಾರೀ ಬೆಲೆಬಾಳುವ ಈ ವಾಂತಿಗೆ ಕೋಟಿ ಬೆಲೆ

ಯಾರಿಗೆ ವಾಂತಿ ಮಾಡುವುದು ಇಷ್ಟ ಇರುತ್ತೆ ಹೇಳಿ? ಅಸಹ್ಯ ಪಟ್ಟುಕೊಳ್ಳೋರೋ ಹೆಚ್ಚು. ವಾಂತಿ ಮಾಡುವವರಿಗೆ ಇದು ಕಿರಿಕಿರಿ ನೇ. ಮನುಷ್ಯರು ಮಾಡುವ ವಾಂತಿ ಅಸಹ್ಯನೇ. ಆದರೆ ಮೀನುಗಳು ಮಾಡುವ ವಾಂತಿ ಮಾತ್ರ ಅಸಹ್ಯ ಅನಿಸಲ್ಲ. ಮಾತ್ರವಲ್ಲದೇ ಕೋಟಿ ಬಾಳುತ್ತದೆ. ಹಾಗೂ ಸುಗಂಧದಿಂದ ಕೂಡಿರುತ್ತದೆ.