ಮದ್ಯ ಖರೀದಿ ವಯಸ್ಸು ಇಳಿಕೆ ವಿಚಾರ | ಸಾರ್ವಜನಿಕರ ವಿರೋಧ, ನಿರ್ಧಾರ ಕೈ ಬಿಟ್ಟ ಸರಕಾರ
ಮದ್ಯ ಖರೀದಿಯ ವಯಸ್ಸಿನ ಮಿತಿಯನ್ನು 21 ರಿಂದ 18 ವರ್ಷಕ್ಕೆ ಇಳಿಕೆ ಮಾಡುವ ಪ್ರಸ್ತಾಪವನ್ನು ಅಬಕಾರಿ ಇಲಾಖೆಯು ಕೈ ಬಿಟ್ಟಿದೆ. ತೀವ್ರ ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಮಧ್ಯ ಖರೀದಿಯ ನಿಯಮವನ್ನು ಮತ್ತೆ ತಿದ್ದುಪಡಿಯನ್ನು ಮಾಡಿದೆ.
ಅಬಕಾರಿ ಆಯುಕ್ತರು ಈ ಸಂಬಂಧ ಅಧಿಕೃತ ಪ್ರಕಟಣೆಯನ್ನು!-->!-->!-->…