Browsing Tag

21 day baby

ವೈದ್ಯ ಲೋಕಕ್ಕೇ ಅಚ್ಚರಿ | 21 ದಿನದ ಹಸುಗೂಸಿನ ಹೊಟ್ಟೆಯಲ್ಲಿತ್ತು 8 ಭ್ರೂಣ !!!

21 ದಿನಗಳ ಹಸುಗೂಸಿನ ಹೊಟ್ಟೆಯಲ್ಲಿ 8 ಭ್ರೂಣಗಳು ಪತ್ತೆಯಾಗುವ ಮೂಲಕ ಒಂದು ಅಚ್ಚರಿ ಘಟನೆ ನಡೆದಿದೆ. ಅ.10 ರಂದು ಜಾರ್ಖಂಡ್‌ನ ರಾಮಗಢ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು.ವೈದ್ಯರು ಮಗುವಿನ ಹೊಟ್ಟೆಯಲ್ಲಿ ಗೆಡ್ಡೆಯಿರುವುದನ್ನು ಪತ್ತೆ ಮಾಡಿದ್ದಾರೆ.ಮಗುವಿಗೆ 21 ದಿನ ತುಂಬಿದಾಗ