2024 Govt Holidays: 2024 ರಲ್ಲಿ ಭರ್ಜರಿ ರಜೆ – ಸರ್ಕಾರಿ ನೌಕರರಿಗೆ ಹೊಡೀತು ಜಾಕ್ ಪಾಟ್
2024 Govt Holidays: ಕರ್ನಾಟಕ ಸರ್ಕಾರವು ಮುಂಬರುವ 2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ (2024 Govt Holidays) ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಹಾಗೂ ಮಹಾವೀರ ಜಯಂತಿ, ಎರಡನೇ…