Paris: ಮಹಿಳೆ ಒಬ್ಬಳಿಗೆ ಕೆಲಸ ಕಾರ್ಯ ಏನು ಇಲ್ವಂತೆ! ಖ್ಯಾತ ಕಂಪನಿ ಮಾತ್ರ 20 ವರ್ಷ ಭರ್ಜರಿ ಸಂಬಳ ಕೊಟ್ಟಿದೆ!
Paris: ಕೆಲಸಕ್ಕೆ ತಕ್ಕ ಪ್ರತಿಫಲ ಬಯಸೋದು ನೌಕರರ ಹಕ್ಕು. ಆದ್ರೆ ಏನಿದು ವಿಚಿತ್ರ ಅಂದ್ರೆ, ಒಬ್ಬ ಯುವತಿಗೆ ಬರೋಬ್ಬರಿ 20 ವರ್ಷಗಳ ಕಾಲ ಕೆಲಸ ಕೊಡದೆ ಕಂಪನಿ ಸಂಬಳ ಬೇರೆ ನೀಡಿದೆಯಂತೆ.