ಕೆಲಸಕ್ಕೆ ಜನ ಸಿಗ್ತಾ ಇಲ್ಲ ಎಂದು ಈ ಸರಕಾರ ತೆಗೆದುಕೊಂಡ ನಿರ್ಧಾರ ನೋಡಿ!!!
ದೇಶದಾದ್ಯಂತ ಅನೇಕ ಅಭ್ಯರ್ಥಿಗಳು ಉದ್ಯೋಗವನ್ನು ಅರಸಲು ಪರದಾಡುತ್ತಿರುವ ಪ್ರಮೇಯಗಳನ್ನು ನಾವೆಲ್ಲ ಕಂಡಿದ್ದೇವೆ. ವಿಧ್ಯಾಭ್ಯಾಸ ಮುಗಿಯುತ್ತಿದ್ದಂತೆ ಕನಸಿನ ಉದ್ಯೋಗ ಪಡೆಯಲು ಯುವಜನತೆ ನಾನಾ ರೀತಿಯ ಸರ್ಕಸ್ ಮಾಡುವುದು ಸಾಮಾನ್ಯ.
ನಿರುದ್ಯೋಗ ದೇಶದ ಜ್ವಲಂತ ಸಮಸ್ಯೆಯಾಗಿದ್ದು, ಸಮಸ್ಯೆಗೆ!-->!-->!-->…