ಫೋರ್ಡ್ ಕಂಪನಿಯಿಂದ ವಿಚಿತ್ರ ಆಫರ್ | ಈ ಕಾರಿನ ಬುಕ್ಕಿಂಗ್ ರದ್ದು ಮಾಡಿದರೆ 2 ಲಕ್ಷ ನಿಮಗೆ!
ಪ್ರಸ್ತುತ ಮಾರುಕಟ್ಟೆಯಲ್ಲಿ ಕಾರುಗಳ ನಡುವೆ ಭರ್ಜರಿ ಪೈಪೋಟಿ ನಡೆಯುತ್ತಲಿದ್ದು, ಗ್ರಾಹಕರನ್ನು ಸೆಳೆಯಲು ವಿಭಿನ್ನ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಆದರೆ ಇದೀಗ ಅಮೇರಿಕಾದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಫೋರ್ಡ್ SUV ಕಂಪನಿಯು ಇಲ್ಲಿವರೆಗೂ ನೀವು…