ಹಳೆಯ ಬಿಲ್ಲೊಂದು ಹೇಳುತ್ತೆ 50 ವರ್ಷಗಳ ಹಿಂದಿನ ಚಿನ್ನದ ಬೆಲೆಯನ್ನ | ಆಗಿನ ಬಂಗಾರದ ಬೆಲೆ ಕೇಳಿದ್ರೆ ನೀವ್ ಪಕ್ಕಾ ಶೇಕ್…
ಅರೇ ಇದೇನು, ಒಮ್ಮೊಮ್ಮೆ ಒಂದೊಂದು ವಿಷಯಗಳು ಟ್ರೆಂಡ್ ಆಗುವಂತೆ, ಸದ್ಯ ತಮ್ಮ ಸರದಿನೂ ಬಂತೇನೋ ಎನ್ನುವ ಹಾಗೆ ಹಳೆಯ ಬಿಲ್ಲುಗಳೆಲ್ಲಾ ಆಗಾಗ ಇಣುಕಿ ನೋಡಿ ನಾವೆಲ್ಲರೂ ಹುಬ್ಬೇರುವಂತೆ ಮಾಡುತ್ತಿವೆಯಲ್ಲ! ಇಷ್ಟು ದಿನ ಧೂಳು ಹಿಡಿದು ಮಲಗಿದ್ದ ಈ ಬಿಲ್ಲುಗಳು ನಮ್ಮನ್ನೂ ಪರಿಚಯಿಸಿ ಎನ್ನುವಂತೆ!-->…