Browsing Tag

15days validity

Reliance Jio : ಹಬ್ಬದ ಸಂದರ್ಭದಲ್ಲಿ ಜಿಯೋ ನೀಡಿದೆ 15 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಮತ್ತು ಹಲವು ಕೊಡುಗೆ!!!

ಟೆಲಿಕಾಂ ಜಗತ್ತಿನಲ್ಲಿ ತನ್ನದೇ ಪಾರುಪತ್ಯ ಕಾಯ್ದುಕೊಳ್ಳುತ್ತಿರುವ ರಿಲಾಯನ್ಸ್ ಒಡೆತನದ ಪ್ರಸಿದ್ಧ ಜಿಯೋ ಜನರನ್ನು ಸೆಳೆಯಲು ನಾನಾ ರೀತಿಯ ಸರ್ಕಸ್ ನಡೆಸುತ್ತಿದೆ. ಜನರಿಗೆ ಮನರಂಜನೆಯ ಜೊತೆಗೆ ಉತ್ತಮ ಡೇಟಾ ಪ್ಯಾಕ್ ನೀಡುವ ಯೋಜನೆಯಲ್ಲಿದ್ದು ,5G ಸೇವೆ ನೀಡಲು ಸಕಲ ಸಿದ್ಧತೆ ಭರದಿಂದ