15 ವರ್ಷದ ಹಿಂದಿನ ಐಫೋನ್ ಸೇಲಾದ ರೇಟ್ ಕೇಳಿದರೆ ಖಂಡಿತ ಬೆಚ್ಚಿ ಬೀಳ್ತೀರ..!! ಈ ಫೋನಿನ ವಿಶೇಷತೆ ಏನು ಗೊತ್ತೇ?
ಪ್ರಸ್ತುತ ಜಗತ್ತಿನಲ್ಲಿ ಆಹಾರಕ್ಕಿಂತ ಹೆಚ್ಚು ತಂತ್ರಜ್ಞಾನ ಗಳಿಗೆ ಹೆಚ್ಚಿನ ಆದ್ಯತೆ ಮತ್ತು ಬೇಡಿಕೆ ಇದೆಯಾ ಎಂಬ ಪ್ರಶ್ನೆ ಒಂದು ಸರಿ ನಮಗೆ ಅನ್ನಿಸಬಹುದು. ಹೌದು 2007 ರಲ್ಲಿ ಬಿಡುಗಡೆಯಾದ ಮೊದಲ ತಲೆಮಾರಿನ, ಫ್ಯಾಕ್ಟರಿ ಚಿಹ್ನೆ ಇರುವ, ಬಾಕ್ಸ್ ತೆರೆದಿರದ ಐಫೋನ್ ಒಂದು ಸುಮಾರು 15 ವರ್ಷಗಳ…