ಕಳ್ಳನನ್ನು ಪೋಲೀಸರಿಗೊಪ್ಪಿಸಿದವು, ಆತನದೇ ಆದ ಚಿನ್ನದ ಹಲ್ಲುಗಳು! ಇದು ಕಥೆಯಲ್ಲ, 15 ವರ್ಷ ತಲೆಮರೆಸಿಕೊಂಡಿದ್ದ ಚಿನ್ನದ…
ಆತ 15 ವರ್ಷಗಳ ಹಿಂದೆ ತನ್ನ ಮಾಲೀಕನಿಗೆ ಸುಮಾರು 40ಸಾವಿರ ಹಣದೊಂದಿಗೆ ವಂಚಿಸಿ ಜೈಲುಪಾಲಾಗಿದ್ದ. ಬಳಿಕ ಜಾಮೀನಿನೊಂದಿಗೆ ಬಿಡುಗಡೆಯಾಗಿ ಇಲ್ಲೀವರೆಗೂ ತಲೆಮರೆಸಿಕೊಂಡೇ ಬದುಕಿದ್ದ. ಸದ್ಯ ಪೋಲೀಸರ ಅತಿಥಿಯಾಗಿದ್ದಾನೆ. ಆದ್ರೆ ಈ ಕತರ್ನಾಕ್ ಕಳ್ಳ ಸಿಕ್ಕಿ ಬಿದ್ದಿದ್ದೇ ಒಂದು ರೋಚಕ! ಹೌದು ಆತನ!-->…