13 ನಂಬರ್ ಅಂದ್ರೆ ಅಷ್ಟು ಭಯವೇಕೆ? | ಲಿಫ್ಟ್ ನಲ್ಲಿ ಕೂಡ 13 ನಂಬರ್ ಇಲ್ವಾ?
ಮೊದಲಿನಿಂದಲೂ 13 ಎಂದರೆ ಜನಕ್ಕೆ ಅದೇನೋ ಒಂದು ರೀತಿಯ ಭಯ. ಇದನ್ನು ನಕಾರಾತ್ಮಕ ಶಕ್ತಿಯನ್ನು ಬೀರುತ್ತದೆ ಎಂಬ ಮೂಡನಂಬಿಕೆ. ಇದು ಪ್ರಾಚೀನ ಕಾಲದಲ್ಲಿ ಶಕ್ತಿಯುತ ಮತ್ತು ಅದೃಷ್ಟ ಎಂದು ಗುರುತಿಸಲಾಗುತ್ತಿತ್ತು. ಆದರೆ ಇದು ತಂತ್ರಜ್ಞಾನದಲ್ಲಿ ಕೂಡ ಅಪನಂಬಿಕೆ. ಯಾಕೆಂದ್ರೆ ಲಿಫ್ಟ್ ನಲ್ಲಿ 13!-->…