ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ | ಇಂದಿನ ಚಿನ್ನ ಬೆಳ್ಳಿ ದರ ಲಿಸ್ಟ್ ಇಲ್ಲಿದೆ
ಹಬ್ಬ ಹರಿದಿನಗಳ ಸಮಯ ಶುರಯವಾಗುತ್ತಿದೆ. ಈ ಸಮಯದಲ್ಲಿ ಎಲ್ಲರೂ ಚಿನ್ನ ಖರೀದಿಯ ಉತ್ಸಾಹದಲ್ಲಿರುತ್ತೀರಿ. ಹಾಗಾದರೆ ಇಂದಿನ ಚಿನ್ನ ಬೆಳ್ಳಿಯ ದರ ಎಷ್ಟಿದೆ ತಿಳಿಯೋಣ.
ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಏರಿಕೆ ಕಂಡಿದೆ. ಇಂದು ಚಿನ್ನದ ದರದಲ್ಲಿ ಏರಿಕೆ!-->!-->!-->…