ದಕ್ಷಿಣ ಕನ್ನಡ Pilikula Kambala: ಪಿಲಿಕುಳದಲ್ಲಿ ಕಂಬಳಕ್ಕೆ ವಿರೋಧ: ಕೋರ್ಟ್ಗೆ ದೂರು ಕಾವ್ಯ ವಾಣಿ Nov 23, 2024 Pilikula Kambala: ತುಳುನಾಡ ಜನಪದ ಕ್ರೀಡೆಯಾಗಿ ಬೆಳೆದಿರುವ ಕಂಬಳ ಇಂದು ಸಾಕಷ್ಟು ಪ್ರಸಿದ್ದಿಯನ್ನು ಪಡೆದಿದೆ. ಆದ್ರೆ ಕರಾವಳಿಯ ಜನಪದ ಕ್ರೀಡೆ ಕಂಬಳದ ಬಗೆಗಿನ ಅಪಸ್ವರ ಕೇಳಿ ಬರುತ್ತಿದೆ.