ಶಾರುಖ್ ಸಿನಿಮಾ ಶೂಟಿಂಗ್‌ಗೆ ನುಗ್ಗಿದ ಹಿಂದೂ ಸಂಘಟನೆ ಸದಸ್ಯರು | ಹನುಮಾನ್ ಚಾಲಿಸಾ ಪಠಿಸುತ್ತಾ ಪ್ರತಿಭಟನೆ
ಬಾಲಿವುಡ್‌ನ ಪಠಾನ್ ಸಿನಿಮಾ ಈಗ ಎಲ್ಲರ ಬಾಯಿಮಾತಾಗಿ ಹೋಗಿದೆ. ಈ ಸಿನಿಮಾದ ಒಂದು ಹಾಡು ಹೊರ ಬಂದಿದ್ದೇ ಬಂದಿದ್ದು, ಹಿಂದೂ ಸಂಘಟನೆಯ ಕಾರ್ಯಕರ್ತರು ಹರಿಹಾಯ್ದಿದ್ದು ಭಾರೀ ವಿವಾದಕ್ಕೆ ಕಾರಣವಾಗಿದ್ದು ಎಲ್ಲರಿಗೂ ತಿಳಿದೇ ಇದೆ. ಕೇಸರಿ ಬಣ್ಣ ಹಾಗೂ ಸಾಂಗ್ ಈ ಸಿನಿಮಾದ ಮೂಲ ವಿವಾದವಾಗಿದೆ. ಈಗ!-->…