Anti Ageing : ನಿಮ್ಮ ಚರ್ಮ ಸುಕ್ಕುಗಟ್ಟದಂತೆ ತಡೆಯುವ ಏಳು ಬಗೆಯ ಹಣ್ಣು ತರಕಾರಿಗಳ ಲಿಸ್ಟ್‌ ಇಲ್ಲಿದೆ

ಮನುಷ್ಯ ತನ್ನ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ತನ್ನ ಯೌವನವನ್ನು ಸದಾ ಕಾಪಾಡಿಕೊಳ್ಳಲು ಹರಸಾಹಸ ಮಾಡುತ್ತಾನೆ. ಚರ್ಮವು ಸುಕ್ಕುಗಟ್ಟದಂತೆ ಮುಖವು ಕಾಂತಿಯುತವಾಗಿ ಹೊಳೆಯಲು ಇದ್ದ ಬದ್ಧ ಕ್ರೀಮ್ ಗಳನ್ನು ಉಪಯೋಗಿಸುವುದು, ಇತರ ಔಷಧಿ ಉಪಯೋಗಿಸುವುದು ಮಾಡುತ್ತಾರೆ. ಆದರೆ ನೀವು ಕೆಲವು ಆಹಾರ ಸೇವನೆಯಿಂದ ಸಹ ನಿಮ್ಮ ಚರ್ಮವನ್ನು ಸುಕ್ಕುಗಟ್ಟದಂತೆ ತಡೆಯಲು ಸಾಧ್ಯವಿದೆ. ಸಾಮಾನ್ಯವಾಗಿ ಸಾಕಷ್ಟು ಉತ್ಕರ್ಷಣ ನಿರೋಧಕಗಳು, ಲಿಪಿಡ್‌ಗಳು, ನೀರು ಮತ್ತು ಅಗತ್ಯ ಪೋಷಕಾಂಶಗಳನ್ನು ಪಡೆದಾಗ ಚರ್ಮವು ತಾನಾಗಿ ಹೊಳೆಯುತ್ತದೆ. ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಪ್ರಕಾರ, ವಯಸ್ಸಾಗುವುದು ಸಹಜ …

Anti Ageing : ನಿಮ್ಮ ಚರ್ಮ ಸುಕ್ಕುಗಟ್ಟದಂತೆ ತಡೆಯುವ ಏಳು ಬಗೆಯ ಹಣ್ಣು ತರಕಾರಿಗಳ ಲಿಸ್ಟ್‌ ಇಲ್ಲಿದೆ Read More »