Crime: 30ರ ಮಹಿಳೆಯೊಂದಿಗೆ 22ರ ಯುವಕನ ಲಿವ್ ಇನ್ ರಿಲೇಷನ್‌ಶಿಪ್! ಗೋವಾದಲ್ಲಿ ಕೊಂದು ಮಹಾರಾಷ್ಟ್ರದಲ್ಲಿ ಎಸೆದ!!!
ಲಿವ್ ಇನ್ ರಿಲೇಷನ್‌ಶಿಪ್ ಸಂಬಂಧಗಳು ಇತ್ತೀಚೆಗೆ ಕೊಲೆಯ ರೂಪ ಪಡೆದುಕೊಳ್ಳುವ ವರದಿಗಳನ್ನು ನೀವು ಕೇಳಿರಬಹುದು. ಅಂತಹುದೇ ಒಂದು ಘಟನೆ ಮತ್ತೆ ನಡೆದಿದೆ. ತನ್ನ ಜೊತೆ ಇರಲು ನಿರಾಕರಿಸಿದ ತನ್ನ ಲಿವ್ ಇನ್ ಗೆಳತಿಯನ್ನು ಕೊಲೆ ಮಾಡಿ ಶವವನ್ನು ಕಾಡಿನಲ್ಲಿ ಎಸೆದಿರುವ ಭೀಕರ ಘಟನೆಯೊಂದು…