Anchor Anushree: ‘ಸರಿಗಮಪ’ ನಿರೂಪಣೆಗೆ ಅನುಶ್ರೀ ಗುಡ್ ಬೈ?
Anchor Anushree: ತಮ್ಮ ವಿಭಿನ್ನವಾದ ನಿರೂಪಣೆಯ ಮೂಲಕ ಆಂಕರ್ ಅನುಶ್ರೀ(Anchor Anushree) ಕನ್ನಡಿಗರ ಮನೆಮಾತಾಗಿದ್ದಾರೆ. ಮುತ್ತಿನಂತೆ ಮಾತುಗಳನ್ನು ಪೋಣಿಸುತ್ತಾ ಜನರನ್ನು ಹುಚ್ಚೆಬ್ಬಿಸುತ್ತಾ, ಮಾತಿನಲ್ಲೇ ಮೋಡಿ ಮಾಡುತ್ತಾ ಇಡೀ ಕಾರ್ಯಕ್ರಮವನ್ನು ರಂಜಿಸುವ ಅನುಶ್ರೀ ಅವರ ಮಾತು ಕೇಳುವುದೇ…