ಸರಕಾರಿ ನೌಕರರೇ ಫಿಟ್ ಮೆಂಟ್ ಫ್ಯಾಕ್ಟರ್ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ!
ಕೇಂದ್ರ ನೌಕರರು ಮತ್ತು ಪಿಂಚಣಿದಾರಿಗೆ ಸರಕಾರದಿಂದ (7th Pay Commission Update ) ಶೀಘ್ರದಲ್ಲೇ ಸಿಹಿ ಸುದ್ದಿಯೊಂದು ಅತಿ ಶೀಘ್ರದಲ್ಲಿಯೆ ಬರಲಿದೆ. ಸರಕಾರ ಮತ್ತೊಮ್ಮೆ ನೌಕರರ ಖಾತೆಗೆ ಭಾರಿ ಮೊತ್ತವನ್ನು ರವಾನಿಸಲು ಅಣಿಯಾಗಿದೆ. ಸರಕಾರ 18 ತಿಂಗಳ ಡಿಎ ಬಾಕಿಯ ಹಣ ಬಿಡುಗಡೆ ಬಗ್ಗೆ ತೀರ್ಮಾನ!-->…