ದಕ್ಷಿಣ ಕನ್ನಡ Manglore ಸೈಬರ್ ಕಳ್ಳರ ಕರಾಮತ್ತು ! ಸಬ್ ರಿಜಿಸ್ಪ್ರೇಶನ್ ಕಚೇರಿಯಲ್ಲೇ 100ಕ್ಕೂ ಅಧಿಕ ಮಂದಿಗೆ ಮಹಾಮೋಸ ! ಅಶ್ವಿನಿ ಹೆಬ್ಬಾರ್ Sep 26, 2023 ಬಯೋಮೆಟ್ರಿಕ್ (Biometric)ನೀಡಿದ 100 ಕ್ಕೂ ಅಧಿಕ ಮಂದಿಯ ಬ್ಯಾಂಕ್ ಖಾತೆಗೆ ಸೈಬರ್ ವಂಚಕರುಲಕ್ಷಾಂತರ ರೂ. ಕನ್ನ ಹಾಕಿರುವ(Mangalore Cyber Crime) ಘಟನೆ ನಡೆದಿದೆ.