News Varanasi: ಸಾಯಿಬಾಬಾ ದೇವರಲ್ಲ ಅನ್ನೋ ವಾದ, ಉತ್ತರ ಪ್ರದೇಶದ ದೇವಾಲಯಗಳಿಂದ ಸಾಯಿಬಾಬಾ ವಿಗ್ರಹ ತೆರವು ! ಆರುಷಿ ಗೌಡ Oct 2, 2024 ವಾರಾಣಸಿ: ಉತ್ತರಪ್ರದೇಶದ ಹಲವು ದೇವಸ್ಥಾನಗಳಲ್ಲಿನ ಸಾಯಿಬಾಬಾ ಮೂರ್ತಿಗಳನ್ನು ತೆರವುಗೊಳಿಸಲಾಗಿದೆ. 'ಸನಾತನ ರಕ್ಷಕ ದಳ' ಎಂಬ ಸಂಘಟನೆ ನಡೆಸಿದ ಅಭಿಯಾನವಾಗಿ ಈ ಕಾರ್ಯಾಚರಣೆ ನಡೆಸುತ್ತಿದೆ.