ಕೇವಲ 11 ವರ್ಷ ಆಡಳಿತ ಮಾಡಿದ ರಾಮ, ಮಧ್ಯಾಹ್ನ ಆದ್ರೆ ಸೀತೆಯೊಂದಿಗೆ ಹೆಂಡ ಕುಡಿಯುತ್ತಿದ್ದ| ಮತ್ತೆ ನಾಲಿಗೆ ಹರಿಬಿಟ್ಟ…
ಸದಾ ವಿವಾದಾತ್ಮಕ ಹೇಳಿಕೆಗಳಿಂದ, ವಿವಾದಾತ್ಮಕ ಬರವಣಿಗೆಗಳಿಂದ ಸುದ್ಧಿಯಾಗುತ್ತಿದ್ದ ಪ್ರೊ ಕೆ ಎಸ್ ಭಗವಾನ್ ಅವರು ಇತ್ತೀಚಿನ ದಿನಗಳಲ್ಲಿ ಸ್ವಲ್ಪ ತಣ್ಣಗಾಗಿದ್ದರು. ಆದರೀಗ ಮತ್ತೆ ನಾಲಗೆ ಹರಿಬಿಟ್ಟಿರುವ ಭಗವಾನ್ ಅವರು ಆದರ್ಶ ಪುರುಷ ಶ್ರೀರಾಮನ ಕುರಿತು ಹೇಳಿಕೆಯನ್ನು ನೀಡಿ ಆಕ್ರೋಶಕ್ಕೆ!-->…