ಡಿಕ್ಷನರಿ ತಿದ್ದಲು ಹೊರಟ ನಾದಬ್ರಹ್ಮ | ಶೂದ್ರ ಪದ ಕಿತ್ತು ಹಾಕ್ತಾರಂತೆ ಹಂಸಲೇಖ
ಚಿತ್ರದುರ್ಗದಲ್ಲಿ ಬಂಧುತ್ವ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಹಂಸಲೇಖ ಎಲ್ಲಾ ನಿಘಂಟುಗಳಿಂದ ಶೂದ್ರ ತೆಗೆಯಬೇಕು. ಶೂದ್ರ ಹೋಗಿ ಶುದ್ಧವಾಗಬೇಕು ಎಂದು ಹೇಳಿದ್ದಾರೆ.
ನಾವೆಲ್ಲರೂ ಶುದ್ಧರು, ಶೂದ್ರರಲ್ಲ.ಶೂದ್ರ ಪದವನ್ನು ಎಲ್ಲ ನಿಘಂಟು ಗಳಿಂದ ನಿವಾರಿಸಿ!-->!-->!-->…