Shivrajkumar: ಕಾರು ಅಡ್ಡಗಟ್ಟಿ ಶಿವಣ್ಣ ಕಾಲಿಗೆ ಬಿದ್ದು ಕ್ಷಮೆ ಕೇಳಿ ಮಡೆನೂರು ಮನು..!! ಶಿವಣ್ಣನ ರಿಯಾಕ್ಷನ್ ಏನು?
Shivrajkumar : ಯುವ ನಟ ಮಡೆನೂರು ಮನು ಸ್ಯಾಂಡಲ್ ವುಡ್ ಚಕ್ರವರ್ತಿ ಶಿವಣ್ಣ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ ರಾಜ್ಯಾಧ್ಯಂತ ವಿವಾದಕ್ಕೆ ಗುರಿಯಾಗಿದ್ದರು. ಆದರೆ ಇದೀಗ ಅವರು ನೇರವಾಗಿ ಶಿವಣ್ಣ ಅವರ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ್ದಾರೆ.
ಹೌದು, ಕೆಲವು ದಿನಗಳ ಹಿಂದೆ ಮಡೆನೂರು ಮನು…