Shiva Rajkumar: ಕಬ್ಜ ಡೈರೆಕ್ಟರ್ ವಿರುದ್ಧ ಹ್ಯಾಟ್ರಿಕ್ ಶಿವಣ್ಣ ಮುನಿಸು!! ಇದೇನಾ ಅಸಲಿ ಕಾರಣ?
Shiva Rajkumar: ಶಿವರಾಜ್ ಕುಮಾರ್ ಅವರಿಗೆ ಮೈಲಾರಿ ಡೈರೆಕ್ಟರ್ ಆರ್ ಚಂದ್ರು ಮೇಲೆ ಬೇಸರಿ ಮೂಡಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಆದ್ರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ತುಂಬಾ ತಾಳ್ಮೆ ಉಳ್ಳವರು. ಒಂದು ವೇಳೆ ಸಿಟ್ಟು ಬಂದ್ರೂ ಕೂಡ ಅದನ್ನ ಬೇಗನೆ ಹೊರಗೆ ಹಾಕಿ…