Delhi: ಶಾಲೆಗೆ ಹೋಗಲು ಬೋರು, ಶಾಲೆಗೇ ಬಾಂಬ್ ಬೆದರಿಕೆ ಹಾಕಿದ 14 ರ ಪೋರ ಅರೆಸ್ಟ್ !
Delhi: ಶಾಲೆಗೆ ಹೋಗಲು ಬೋರಾದ ಹುಡುಗನೊಬ್ಬನು ಶಾಲೆ ತಪ್ಪಿಸಿಕೊಳ್ಳಲು ತನ್ನ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ ಸಂಬಂಧ ಪೊಲೀಸರು 14 ವರ್ಷದ ಬಾಲಕನನ್ನು ಬಂಧಿಸಿದ್ದಾರೆ. ದಕ್ಷಿಣ ದೆಹಲಿಯ(Delhi) ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನಿನ್ನೆ ಶುಕ್ರವಾರ ಮಧ್ಯರಾತ್ರಿ…