Transfer RC Online: ಇನ್ಮುಂದೆ ವಾಹನ ನೋಂದಣಿ ಪ್ರಮಾಣಪತ್ರವನ್ನು ಆನ್‌ಲೈನ್‌ನಲ್ಲಿ ಈ ರೀತಿ ವರ್ಗಾವಣೆ ಮಾಡಿ

ಇಂದು ಜನರ ಅಗತ್ಯಕ್ಕೆ ತಕ್ಕಂತೆ ಯಾವುದಾದರೂ ಒಂದು ವಾಹನವನ್ನು ಸಂಚಾರಕ್ಕಾಗಿ ಇಟ್ಟುಕೊಳ್ಳುವುದು ವಾಡಿಕೆ. ಹಾಗೆಯೇ ವಾಹನ ನೋಂದಣಿ ಪ್ರಮಾಣಪತ್ರವನ್ನು ವರ್ಗಾಯಿಸಲು ಹಿಂದಿನಂತೆ ದೀರ್ಘ ಅವಧಿಯವರೆಗೆ ಓಡಾಡಬೇಕಾಗಿಲ್ಲ. ಸುಲಭವಾಗಿ ಆನ್ಲೈನ್ ನಲ್ಲಿ ವಾಹನ ನೋಂದಣಿ ಪ್ರಮಾಣಪತ್ರವನ್ನು(Transfer RC Online) ಆನ್‌ಲೈನ್‌ನಲ್ಲಿ ಈ ರೀತಿ ವರ್ಗಾಯಿಸಬಹುದು. Transfer RC Online: ಈ ಹಿಂದೆ ವಾಹನವನ್ನು ಮಾರಾಟ ಮಾಡಿದ ನಂತರ ನೋಂದಣಿ ಪ್ರಮಾಣಪತ್ರವನ್ನು (RC) ವರ್ಗಾಯಿಸಲು ದೀರ್ಘವಾದ ಪ್ರಕ್ರಿಯೆಯನ್ನು ಒಳಗೊಂಡಿತ್ತು. ಆದರೆ ಇದೀಗ, ಆನ್‌ಲೈನ್ ವರ್ಗಾವಣೆಯನ್ನು ಸರಳವಾಗಿ ಮಾಡಬಹುದಾಗಿದ್ದು, ವಾಹನವನ್ನು ಖರೀದಿಸುವಾಗ, …

Transfer RC Online: ಇನ್ಮುಂದೆ ವಾಹನ ನೋಂದಣಿ ಪ್ರಮಾಣಪತ್ರವನ್ನು ಆನ್‌ಲೈನ್‌ನಲ್ಲಿ ಈ ರೀತಿ ವರ್ಗಾವಣೆ ಮಾಡಿ Read More »