20ರ ಹರೆಯದ ಯುವತಿ ಸೆಲ್ಫಿ ತೆಗೆದು ಸ್ಟೇಟಸ್ ಗೆ ಹಾಕಿದ್ಳು| ಸ್ಟೇಟಸ್ ನೋಡಿ ಗಾಬರಿಗೊಂಡ, ಸಹೋದರ ಬಂದು ನೋಡಿದಾಗ….ನಡೆದಿತ್ತು ದುರಂತ

ಯುವತಿಯೊಬ್ಬಳು ನೀರು ತುಂಬಿರುವ ಕಲ್ಲು ಕ್ವಾರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು, ವಯನಾಡು ಜಿಲ್ಲೆಯ ಅಂಬಲವಾಯಲ್ ಗ್ರಾಮದಲ್ಲಿರುವ ವಿಕಾಸ್ ಕಾಲನಿ ಸಮೀಪವಿರುವ ಕಲ್ಲು ಕ್ವಾರಿಯಲ್ಲಿ ನಡೆದಿದೆ. ಪ್ರವೀಣಾ (20) ಎಂಬಾಕೆಯೇ, ಮೃತ ಯುವತಿ. ಈ ಯುವತಿ ಸಾಯುವ ಮೊದಲು, ಕಲ್ಲು ಕ್ವಾರಿಗೆ ತಲುಪಿ ನಂತರ ಒಂದು ಸೆಲ್ಫಿ ತೆಗೆದುಕೊಂಡು, ಸ್ಟೇಟಸ್ ಗೆ ಹಾಕಿದ್ದಾಳೆ. ಇದನ್ನು ನೋಡಿ ಗಾಬರಿಗೊಂಡ ಆಕೆಯ ಸಹೋದರ ಅಲ್ಲಿಗೆ ಬಂದಾಗ, ಆಕೆ ನೀರು ತುಂಬಿದ್ದ ಕಲ್ಲು ಕ್ವಾರಿಗೆ ಹಾರಿದ್ದಾಳೆ. ಕೂಡಲೇ ಆಕೆಯ ಸಹೋದರ ಕೂಡಾ …

20ರ ಹರೆಯದ ಯುವತಿ ಸೆಲ್ಫಿ ತೆಗೆದು ಸ್ಟೇಟಸ್ ಗೆ ಹಾಕಿದ್ಳು| ಸ್ಟೇಟಸ್ ನೋಡಿ ಗಾಬರಿಗೊಂಡ, ಸಹೋದರ ಬಂದು ನೋಡಿದಾಗ….ನಡೆದಿತ್ತು ದುರಂತ Read More »