Ashwini Puneet Rajkumar: ಅಶ್ವಿನಿ ಪುನೀತ್ ರಾಜ್ ಕುಮಾರ್ ಧರಿಸಿರುವ ಈ ವಾಚ್ ವಿಶೇಷತೆ ಏನು? ಬೆಲೆ ಕೇಳಿದರಂತೂ…
ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ್ ನಮ್ಮನ್ನೆಲ್ಲ ಅಗಲಿ ವರುಷಗಳೇ ಕಳೆದಿದೆ. ಆದರೆ ಅವರ ನೆನಪು ಇಂದಿಗೂ ಸದಾ ಅಮರ. ಪುನೀತ್ ಸಾವನ್ನು ಯಾರೂ ಇಂದಿಗೂ ಒಪ್ಕೊಳ್ಳೋ ಮನಸ್ಸು ಮಾಡ್ತಿಲ್ಲ. ಹಾಗಾಗಿ ಇದೀಗ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ತುಂಬುತ್ತಿದ್ದಾರೆ. ಅಶ್ವಿನಿ ಅವರ ನಗು!-->…