Browsing Tag

ರೈಲ್ವೆ ನಿಲ್ದಾಣ ಮುಚ್ಚಲಿದೆ ನೈರುತ್ಯ ರೈಲ್ವೆ

Indian Railways: ಕರ್ನಾಟಕದ ರೈಲು ಪ್ರಯಾಣಿಕರಿಗೆ ಬೇಸರದ ಸುದ್ದಿ

ಕರ್ನಾಟಕದ ರೈಲು ಪ್ರಯಾಣಿಕರಿಗೆ ಗಮನಿಸಬೇಕಾದ ಮಾಹಿತಿ. ಜನರು ದೂರದ ಪ್ರಯಾಣ ಇದ್ದಾಗ ರೈಲು ಸಂಚಾರವನ್ನು ಆಯ್ಕೆ ಮಾಡುವುದು ಸಹಜವಾಗಿದೆ. ಆದರೆ ಭಾರತೀಯ ರೈಲ್ವೇಯು ಬೆಂಗಳೂರು ವಿಭಾಗದ ದೊಡ್ಡಜಾಲ, ಆವತಿಹಳ್ಳಿ ರೈಲು ನಿಲ್ದಾಣಗಳನ್ನೂ ಸೇರಿ ಒಟ್ಟು 6 ರೈಲು ನಿಲುಗಡೆ ನಿಲ್ದಾಣಗಳನ್ನು ಮುಚ್ಚಲಿದೆ