ಮಹಿಳೆಯರೇ ಈತನ ಟಾರ್ಗೆಟ್ | MRI ಸ್ಕ್ಯಾನಿಂಗ್ ನಲ್ಲಿ ನಡೆಯುತ್ತಿತ್ತು ಈತನ ನೀಚ ಕೃತ್ಯ | ಹೇಗೆ ಅಂತೀರಾ?
ಈ ರೇಡಿಯಾಲಜಿಸ್ಟ್ MRI ಸ್ಕ್ಯಾನಿಂಗ್ ಮಾಡಿಸಲು ಬರುತ್ತಿದ್ದ ಮಹಿಳೆಯರು ತಮ್ಮ ಬಟ್ಟೆ ಬದಲಾಯಿಸುವುದನ್ನು ಮೊಬೈಲ್ ಕ್ಯಾಮೆರಾದಲ್ಲಿ ರಹಸ್ಯವಾಗಿ ವಿಡಿಯೋ ಮಾಡುತ್ತಿದ್ದ. ಈತನ ನೀಚ ಕೃತ್ಯ ಬಯಲಾಗಿ ಆತನನ್ನು ಈಗಾಗಲೇ ಬಂಧಿಸಲಾಗಿದೆ. ಇನ್ನೂ ಈ ಘಟನೆ ಕೊಚ್ಚಿಯಲ್ಲಿ ನಡೆದಿದೆ.
ಅಂಜಿತ್ ಅಲಿಯಾಸ್!-->!-->!-->…