RCB ಅಭಿಮಾನಿಗಳಿಗೆ ಸಿಹಿ ಸುದ್ದಿ | RCB ಗಾಗಿ ಹೊಸವರ್ಷಕ್ಕೆ ಹೊಸ ಹಾಡು ಬಿಡುಗಡೆ!
RCB ಅಭಿಮಾನಿಗಳಿಗೆ ಗುಡ್ ನ್ಯೂಸೊಂದು ಇಲ್ಲಿದೆ. ಅದೇನೆಂದರೆ, ಐಪಿಎಲ್ 2023ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಹಾಡನ್ನು ಬಿಡುಗಡೆ ಮಾಡಿದೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಸದ್ಯ ವಿರಾಟ್ ಕೊಹ್ಲಿ ಕ್ರಿಕೆಟ್ ಕ್ಷೇತ್ರದಿಂದ ದೂರವಿದ್ದರೂ, ಸೋಷಿಯಲ್ ಮಿಡಿಯಾದಲ್ಲಿ!-->!-->!-->…