ಭಾರತ ಸೇರಿದಂತೆ 5 ದೇಶಗಳ ರಾಯಭಾರಿಗಳನ್ನು ವಜಾಗೊಳಿಸಿದ ಉಕ್ರೇನ್ ! ಕಾರಣವೇನು ?
ರಷ್ಯಾದ ದಾಳಿಯಿಂದ ತತ್ತರಿಸಿರುವ ಉಕ್ರೇನ್ ಭಾರತ ಸೇರಿದಂತೆ 5 ದೇಶಗಳ ರಾಯಭಾರಿಗಳನ್ನು ವಜಾಗೊಳಿಸಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಇಂದು ಭಾರತ, ಜರ್ಮನಿ , ನಾರ್ವೆ, ಜೆಕ್ ರಿಪಬ್ಲಿಕ್ ಮತ್ತು ಹಂಗೇರಿಯಲ್ಲಿರುವ ಉಕ್ರೇನ್ ರಾಯಭಾರಿಗಳನ್ನು!-->!-->!-->…