ಸದ್ಯದಲ್ಲೇ ಕಾಂಗ್ರೆಸ್ ನಿಂದ 150 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ! ಅಭ್ಯರ್ಥಿಗಳ ಆಯ್ಕೆ ಹೇಗಿದೆ ನೋಡಿ
ಇನ್ನೇನು ಕರ್ನಾಟಕದಲ್ಲಿ ಕೆಲವೇ ತಿಂಗಳಲ್ಲಿ ವಿಧಾನಸಭೆಯ ಚುನಾವಣೆ ನಡೆಯಲಿದೆ. ಚುನಾವಣೆಯ ಕಾವು ರಂಗೇರಿದೆ. ಈಗಾಗಲೇ ರಾಜಕೀಯ ಪಕ್ಷಗಳು ಅಬ್ಬರದಿಂದ ಪ್ರಚಾರವನ್ನು ನಡೆಸುತ್ತಿವೆ. ಹಲವಾರು ಚುನಾವಣಾ ಯಾತ್ರೆಗಳು, ರಾಲಿಗಳು ನಡೆಯುತ್ತಿವೆ. ಪಕ್ಷಗಳು ಕೂಡ ಕ್ಷೇತ್ರವಾರು ತಮ್ಮ ಅಭ್ಯರ್ಥಿಗಳನ್ನು!-->…