Browsing Tag

ರಾಜಕುಮಾರಿ ಡಯಾನಾ ಸಾವು

ಬಾಬಾ ವಂಗಾರ ಭವಿಷ್ಯ : ಹೊಸ ವರ್ಷಕ್ಕೆ ಕಾದಿದೆಯಾ ಭಾರತಕ್ಕೆ ಅಪಾಯ? ಭಾರೀ ಚರ್ಚೆಯಲ್ಲಿ ವಂಗಾ ಭವಿಷ್ಯವಾಣಿ!!!

2022ರಕ್ಕೆ ವಿದಾಯ ಹೇಳಿ ಹೊಸ ವರ್ಷ 2023ರನ್ನು ಸ್ವಾಗತಿಸಲು ಇನ್ನೂ ಎರಡೇ ತಿಂಗಳು ಬಾಕಿ ಉಳಿದಿದೆ. ಈ ವರ್ಷಾಂತ್ಯದ ಸನ್ನಿಹಿತವಾಗಿದ್ದಂತೆ ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರು ಭವಿಷ್ಯಗಳು ಜನರಲ್ಲಿ ಆತಂಕ ಹುಟ್ಟು ಹಾಕಿದೆ.