ಕಿರಿಕ್ ಬೆಡಗಿಯಿಂದ ಕಿಚ್ಚ ಸುದೀಪ್ ಮಾತಿಗೆ ಉತ್ತರ | ಏನಂದ್ರು ಗೊತ್ತಾ ಈ ನ್ಯಾಷನಲ್ ಕ್ರಶ್?
ರಶ್ಮಿಕಾ ಮಂದಣ್ಣ ಇತ್ತೀಚಿನ ದಿನಗಳಲ್ಲಿ ಬಹಳ ಸುದ್ದಿಯಲ್ಲಿದ್ದಾರೆ. ಒಂದು ಸಮಯದಲ್ಲಿ ತಾನು ಏರಿ ಬಂದ ಏಣಿಯನ್ನು ಒದ್ದು ಮಾತನಾಡುತ್ತಿದ್ದ ಈಕೆ ಈಗ ಅದೇ ಇಂಡಸ್ಟ್ರಿಯ ಬಗ್ಗೆ ಗುಣಗಾನ ಮಾಡುತ್ತಿರುವುದು ನಿಜಕ್ಕೂ ಅಚ್ಚರಿಯ ವಿಷಯ ಜೊತೆಗೆ ಒಂದು ಪ್ರಶ್ನೆಯಾಗಿ ಕಾಣುತ್ತಿದೆ. ತನಗೆ ಬ್ರೇಕ್ ಕೊಟ್ಟ!-->…