Ravi Teja: ಚಿತ್ರೀಕರಣದ ಸಂದರ್ಭ ನಟ ರವಿತೇಜಗೆ ಗಂಭೀರ ಗಾಯ! 16 ಸ್ಟಿಚ್ ಹಾಕಿಸಿಕೊಂಡ ನಟ!!!
ನಟ ರವಿತೇಜ ಅವರು ಟೈಗರ್ ನಾಗೇಶ್ವರ ರಾವ್ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದ ಸಿನಿಮಾದ ಶೂಟಿಂಗ್ ವೇಳೆ ಅಪಘಾತವಾಗಿದೆ. ಸಿನಿಮಾದ ಶೂಟಿಂಗ್ ಸಮಯದಲ್ಲಿ ರವಿತೇಜ ಅವರಿಗೆ ಈ ಅಪಘಾತ ಸಂಭವಿಸಿದೆಯಂತೆ. ಸಿನಿಮಾದ ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ರವಿತೇಜ ಅವರು ಅಪಘಾತಕ್ಕೀಡಾಗಿದ್ದಾರೆ.…