Browsing Tag

ರಥೋತ್ಸವ

ಜಾತ್ರೆಯಲ್ಲಿ ದೇವರಿಗೆ ಬಂತೊಂದು ವಿಶೇಷ ಪ್ರಾರ್ಥನೆ! ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲೆಂದು ಬಾಳೆಹಣ್ಣಿನ…

ದೇವರಿಗೆ ಹರಕೆ ಹೇಳೋದು ಸಾಮಾನ್ಯ ವಿಚಾರ. ಹಿಂದೆಲ್ಲ ಅದಕ್ಕೊಂದು ಸಂಪ್ರದಾಯಗಳಿದ್ದು ಭಯ ಭಕ್ತಿಗಳಿಂದ ಹರಕೆ ಹೇಳೋದು, ಒಪ್ಪಿಸೋದು, ಪ್ರಾರ್ಥನೆ ಮಾಡೋದು ನಡೆಯುತ್ತಿತ್ತು. ಆದರೀಗ ಈ ಹರಕೆಯ ವಿಚಾರಗಳು ಒಂದು ರೀತಿ ಟ್ರೆಂಡ್ ಆಗಿರೋದು ವಿಪರ್ಯಾಸ. ಇತ್ತೀಚೆಗೆ ಪತ್ರ ಬರೆಯೋದು, ಕಾಣಿಕೆ ಹುಂಡಿಗೆ