Unemployment: ತಿಂಗಳಿಗೆ 3000 ರೂ ಕೊಡ್ತಾರೆ ಇವರಿಗೆ! ಯಾರ ಅಕೌಂಟ್ ಗೆ ಬರುತ್ತೆ ಹಣ?
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ಭರವಸೆಗಳಲ್ಲಿ ಒಂದು ಯುವ ನಿಧಿ ಯೋಜನೆ. ಇದನ್ನೇ ನಾವು ನಿರುದ್ಯೋಗ ಪ್ರಯೋಜನಗಳು ಎಂದು ಕರೆಯುತ್ತೇವೆ. ಸರಕಾರ ಅಧಿಕಾರಕ್ಕೆ ಬಂದು ತಿಂಗಳು ಕಳೆದರೂ ಇದುವರೆಗೂ ಈ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ಆದರೆ ನಿನ್ನೆ (ಶನಿವಾರ) ಸಿಎಂ ಸಿದ್ದರಾಮಯ್ಯ…