Shimogga: ಮದುವೆಗೆ 13 ದಿನ ಬಾಕಿ ಇರುವಾಗಲೇ ನೇಣಿಗೆ ಶರಣಾದ ಮದುಮಗಳು!! ಕಾರಣ??
Shimogga: ಇನ್ನೇನು ಕೇವಲ 13 ದಿನ ಇರುವಾಗಲೇ ಮದುಮಗಳು ಮನೆಯ ಪಕ್ಕದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ಈ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಎಂಕಾಂ ಪದವೀಧರೆಯಾಗಿರುವ ಯುವತಿ ಇದೀಗ ಆತ್ಮಹತ್ಯೆಯ ದಾರಿ ಹಿಡಿದಿದ್ದಾಳೆ. ಶಿವಮೊಗ್ಗದಲ್ಲಿ ಕಳೆದೊಂದು…