News Woman rejected for fair skin: ನೀವು ಬೆಳ್ಳಗಿದ್ದೀರಾ…ಎಂದು ಹೇಳಿ ಕೆಲಸ ಕೊಡದೆ ವಾಪಾಸ್ ಕಳಿಸಿದ ಕಂಪನಿ!!! ಮಲ್ಲಿಕಾ ಪುತ್ರನ್ Jul 28, 2023 ವಿಚಿತ್ರ ಪ್ರಕರಣ ಒಂದು ವರದಿಯಾಗಿದ್ದು, ಕಂಪನಿಯು ಯುವತಿಯೊಬ್ಬಳು ಸುಂದರವಾಗಿದ್ದಾಳೆ ಎಂಬ ಕಾರಣಕ್ಕೆ ರಿಜೆಕ್ಟ್( Woman rejected for fair skin) ಮಾಡಿದ ಘಟನೆ ನಡೆದಿದೆ.